ಮೇಘನಾ ಜೊತೆ ಮದುವೆ ಆದ ನಂತರ ಚಿರು ಲಕ್ ಚೇಂಜ್ | Filmibeat Kannada

2018-06-06 579

Sandalwood stars Chiranjeevi sarja and Meghana raj got married last month. Chiru after marrying Meghana has become more lucky. His life has been changed drastically
after tying knot to Meghana

ಹೋದ ತಿಂಗಳು ಮೇಘನಾ ರಾಜ್ ಹಾಗೂ ಚಿರಂಜೀವಿ ಸರ್ಜಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ . ಮದುವೆಯ ನಂತರ ಚಿರು ಬಾಳಲ್ಲಿ ಸಂತಸ ತುಂಬಿದ್ದು ಅವರ ಅದೃಷ್ಟವೇ ಬದಲಾಗಿದೆ.